ವಿಚ್ಛೇದನ ನಂತರ ವರದಕ್ಷಿಣೆ ಪಡೆದ ಎಲ್ಲಾ ವಸ್ತುಗಳನ್ನು ವಾಪಸ್ ಕೊಡಬೇಕು, ಮುಸ್ಲಿಂ ಮಹಿಳೆಯರ ಪರ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು
ನವದೆಹಲಿ: ವಿಚ್ಛೇದನ ಮತ್ತು ವರದಕ್ಷಿಣೆ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯು ಮದುವೆಯ ಸಮಯದಲ್ಲಿ ತನ್ನ ತಂದೆಯಿಂದ ತನ್ನ ಪತಿಗೆ ನೀಡಿದ […]










