ಮುಸ್ಲಿಮರು ಶ್ರೀಮಂತರಾದರೆ ಅಸ್ಸಾಮಿಗಳು ಶರಣಾಗಿದ್ದಾರೆ ಎಂದರ್ಥ: ಹಿಮಂತ ಶರ್ಮಾ
ಗುವಾಹಟಿ: ಮುಸ್ಲಿಮರಿಂದ ರಾಜ್ಯದ ಜನಸಂಖ್ಯೆ ಬದಲಾವಣೆಮಾತ್ರವಲ್ಲದೆ, ಅವರು ಶ್ರೀಮಂತರಾಗುತ್ತಿರುವುದರಿಂದ ‘ಆರ್ಥಿಕ ಪಲ್ಲಟ’ಕ್ಕೂ ಕಾರಣವಾಗುತ್ತಿದೆ. ಮುಸ್ಲಿಮರು ಶ್ರೀಮಂತರಾಗುತ್ತಿದ್ದಾರೆ ಎಂದರೆ ಅಸ್ಸಾಮಿಗಳು ಶರಣಾಗುತ್ತಿದ್ದಾರೆ ಎಂದರ್ಥ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ […]









