ನವೆಂಬರ್ 16 ಸುಳ್ಯದಲ್ಲಿ “ಯುವ ಸಂಕಲ್ಪ ಸಮಾವೇಶ ” | ತಾಲೂಕಿನ ಅಲ್ಲಲ್ಲಿ ಆಮಂತ್ರಣ ಪತ್ರ ವಿತರಣೆ

Picture of Savistara

Savistara

Bureau Report

ಸುಳ್ಯ:ನವೆಂಬರ್ 16 ರಂದು ಸುಳ್ಯದ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಅರೆಸೆಸ್ ಶತಾಬ್ದಿ ಹಿನ್ನಳೆಯಲ್ಲಿ ಯುವ ಸಂಕಲ್ಪ ಸಮಾವೇಶ ನಡೆಯಲಿದೆ.

ಈ ಹಿನ್ನಲೆಯಲ್ಲಿ ಸುಳ್ಯದ ಹಿಂದುಳಿದ ವರ್ಗ ವಿದ್ಯಾರ್ಥಿ ನಿಲಯ, ಬೊಳುಬೈಲು ಪಿಲಿಕೋಡಿ ರಕ್ತೇಶ್ವರಿ ಕಟ್ಟೆ ಬಳಿ ಮತ್ತು ವಿನೋಭನಗರ ದಲ್ಲಿ ಆಮಂತ್ರಣ ಪತ್ರಿಕೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರು, ವಿದ್ಯಾರ್ಥಿ ಪ್ರಮುಖರು ಉಪಸ್ಥಿತರಿದ್ದರು

[t4b-ticker]
error: Content is protected !!