ಶಿವಮೊಗ್ಗ : ಕೃಷಿ-ತೋಟಗಾರಿಕೆ ಮೇಳ-2025 | ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ – ಸಂಸದ ಬಿ ವೈ ರಾಘವೇಂದ್ರ

Picture of Savistara

Savistara

Bureau Report

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ವತಿಯಿಂದ ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು ಮತ್ತು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇವರ ಸಹಯೋಗದೊಂದಿಗೆ ನಡೆಯುತ್ತಿರುವ “ಕೃಷಿ-ತೋಟಗಾರಿಕೆ ಮೇಳ-2025” ನಡೆಯಿತು.

ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ, ಡಾ. ಆರ್. ನಿ. ಜಗದೀಶ ಕುಲಪತಿಗಳು, ಡಾ. ಜಿ. ಕೆ. ಗಿರಿಜೇಶ್, ಅಧ್ಯಕ್ಷರು, ಕೃಷಿ-ತೋಟಗಾರಿಕೆ ಮೇಳ ಹಾಗೂ

ವಿಸ್ತರಣಾ ನಿರ್ದೇಶಕರು, ಡಾ. ಬಿ. ಎಂ. ದುಷ್ಯಂತ ಕುಮಾರ್ , ಉಪಾಧ್ಯಕ್ಷರು, ಕೃಷಿ-ತೋಟಗಾರಿಕೆ ಮೇಳ ಹಾಗೂ ಸಂಶೋಧನಾ ನಿರ್ದೇಶಕರು,

ಜಂಟಿ ನಿರ್ದೇಶಕರು ಹಾಗೂ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು,

ಅಧಿಕಾರಿ ವರ್ಗದವರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ವೃಂದ ಮತ್ತು ಕಾರ್ಮಿಕ ವರ್ಗದವರು ಉಪಸ್ಥಿತರಿದ್ದರು.

[t4b-ticker]
error: Content is protected !!