ದಕ್ಷಿಣಕನ್ನಡ ಕೆಎಂಎಫ್ ಚುನಾವಣೆ ನಡೆಯದ ಅವಿರೋಧ ಆಯ್ಕೆ | ಸಹಕಾರ ಭಾರತಿಗೆ ಬಂಡಾಯ ಅಭ್ಯರ್ಥಿಗಳ ಸಡ್ಡು
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆಎಂಎಫ್ ಗೆ ಈ ಬಾರಿ ಚುನಾವಣೆ ನಡೆಯಲಿರುವುದು ನಿಶ್ಚಿತವಾಗಿದೆ,ನಾಮಪತ್ರ ಹಿಂತೆಗೆದುಕೊಳ್ಳಲೂ ಇಂದು ಕಡೆಯ ದಿನವಾಗಿದ್ದು ಕಣದಲ್ಲಿ ಒಟ್ಟಾರೆ 41 ಅಭ್ಯರ್ಥಿಗಳು […]










