ಪಾಕ್: ರಾವಲ್ಪಿಂಡಿ ಕ್ರಿಕೇಟ್ ಸ್ಟೇಡಿಯಂ ಬಳಿ ಸೇರಿದಂತೆ ಹಲವು ಕಡೆ ಡ್ರೋನ್ ದಾಳಿ – ಐಎಸ್ಐ ಕಚೇರಿ ಧ್ವಂಸ – 8 ಉಗ್ರರ ಅಂತ್ಯ..? ಸಂಪೂರ್ಣ ವೈಫಲ್ಯಗೊಂಡ ಪಾಕ್ ವಾಯು ಭದ್ರತೆ
ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತ ದಾಳಿ ನಡೆಸಿದ ನಂತರ ಪಾಕಿಸ್ತಾನದಿಂದ ನಿರಂತರ ಗುಂಡಿನ ದಾಳಿ ಭಾರತೀಯ ನಾಗರೀಕರ ಮೇಲೆ ನಡೆಯುತ್ತಿದೆ. ನವದೆಹಲಿ : […]










