ಸಮಾಜ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು | ವಿರಾಜಪೇಟೆ ಗೌಡ ಸಮಾಜ ವತಿಯಿಂದ ಡಾ. ಕೆವಿ ಚಿದಾನಂದ, ಡಾ. ರೇಣುಕಾಪ್ರಸಾದ್ ರವರಿಗೆ ಸನ್ಮಾನ
ವಿರಾಜಪೇಟೆ ಗೌಡ ಸಮಾಜದಲ್ಲಿ ಇಂದು ಪೂಜ್ಯರಾದ ಕುರುoಜಿ ಜಾನಕಿ ವೆಂಕಟರಮಣ ಗೌಡರ ಸುಪುತ್ರರಾದ ಡಾ.ಚಿದಾನಂದ ಗೌಡರು ಮತ್ತು ಡಾ.ರೇಣುಕಾ ಪ್ರಸಾದ್ ರವರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅಭಿನಂದನೆ […]










