ಮಂಗಳೂರು ನಗರ ಕಮಿಷನರ್, ಜಿಲ್ಲಾ ಎಸ್ಪಿ ವರ್ಗಾವಣೆ | ರಾಜ್ಯಸರ್ಕಾರ ಆದೇಶ | ಕಮಿಷನರ್ ಸುಧೀರ್ ರೆಡ್ಡಿ,ಎಸ್ಪಿ ಡಾ. ಅರುಣ್ ನೇಮಕ
ಪುತ್ತೂರು: ಕೋಮು ದ್ವೇಷದಿಂದ ದಹದಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳು ಎಂಟ್ರಿ ಪಡೆದುಕೊಂಡಿದ್ದಾರೆ. ಈಗಿರುವ ಎಸ್ಪಿ ಯತೀಶ್ ಹಾಗೂ ಕಮೀಷನರ್ ಅಗರ್’ವಾಲ್ ವರ್ಗಾವಣೆಗೊಂಡಿದ್ದಾರೆ.2017ರಲ್ಲಿ […]








