ಹಿಂದೂಗಳು ದೇವಾಲಯ, ನೀರು, ಸ್ಮಶಾನಗಳನ್ನು ಹಂಚಿಕೊಳ್ಳಬೇಕು,ಭೇದಭಾವ ಸಲ್ಲದು: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ವಾರಣಾಸಿಯ ಐಐಟಿ-ಬಿಎಚ್ಯುನಲ್ಲಿ ಆರ್ಎಸ್ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಯುವಕರು ತಮ್ಮ ಸ್ವ-ಅಭಿವೃದ್ಧಿಗೆ ಒಂದು ಗಂಟೆ ಮತ್ತು ಉಳಿದ 23 ಗಂಟೆಗಳನ್ನು ಸಮಾಜದ ಕಲ್ಯಾಣಕ್ಕಾಗಿ ಕಳೆಯಬೇಕು ಎಂದು […]









