ಬಾಂಗ್ಲಾ ಚುನಾವಣೆ: ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತರಿಗೆ ಗೆಲುವು
ಢಾಕಾ: ಇಬ್ಬರು ಹಿಂದೂಗಳು ಸೇರಿ ಅಲ್ಪಸಂಖ್ಯಾತಸಮುದಾಯದ 4 ಮಂದಿ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆಯ್ಕೆಯಾದ ಹಿಂದೂಗಳಿಬ್ಬರೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ (ಬಿಎನ್‌ಪಿ) ಸೇರಿದವರು. ಬಿಎನ್‌ಪಿ […]










