ರಾಜ್ಯ ಸರ್ಕಾರದ ಪತನ ಈ ಉಪ ಚುನಾವಣೆಯಿಂದಲೇ ಪ್ರಾರಂಭ: ಡಿ.ವಿ.ಸದಾನಂದಗೌಡ ಭವಿಷ್ಯ
ದಾವಣಗೆರೆ: “ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಉಪಚುನಾವಣೆಗಳನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ. ಈ ಚುನಾವಣೆಗಳ ಫಲಿತಾಂಶ ರಾಜ್ಯ ಸರ್ಕಾರದ ಪತನಕ್ಕೆ ನಾಂದಿಯಾಗಲಿದೆ,” ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ […]










