ಪಡಿತರ ಸಾಗಣೆ ಲಾರಿ ಮುಷ್ಕರ| ಸರಕಾರದಿಂದ 260 ಕೋಟಿ ರೂ. ಬಾಕಿ | ರೇಷನ್ ವಿತರಣೆ ವ್ಯತ್ಯಯ ಸಾಧ್ಯತೆ
ಅನ್ನಭಾಗ್ಯ ಅಕ್ಕಿ ಸೇರಿದಂತೆ ರಾಜ್ಯದ ನಾನಾ ಯೋಜನೆಗಳಿಗೆ ಪಡಿತರ ಧಾನ್ಯಗಳನ್ನು ಸಾಗಣೆ ಮಾಡುವ ಲಾರಿ ಮಾಲೀಕರು ಸೋಮವಾರದಿಂದ ಅನಿರ್ದಿಷ್ಟ ಮುಷ್ಕರ ಕೈಗೊಂಡಿದ್ದಾರೆ.ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿ ಮಾಲೀಕರಿಗೆ […]








