‘ವಿರಾಟ್’ ದರ್ಶನಕ್ಕೆ ಬೆದರಿದ ಹರಿಣಗಳು; ಭಾರತಕ್ಕೆ ರೋಚಕ ಜಯ

Picture of Savistara

Savistara

Bureau Report

ರಾಂಚಿ: ಇಲ್ಲಿನ JSCA ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಭಾರತ – ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 17 ರನ್ ಗಳ ರೋಚಕ ಜಯ ಸಾಧಿಸಿದೆ.ಭಾರತ ತಂಡವು ನೀಡಿದ್ದ 350 ರನ್ ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 332 ರನ್ ಗೆ ಆಲೌಟ್ ಆಯಿತು.

[t4b-ticker]
error: Content is protected !!