ಬಲೂಚಿಸ್ತಾನದಲ್ಲಿ ರಕ್ತದ ಓಕುಳಿ; 48 ಗಂಟೆಗಳಲ್ಲಿ 177 ಉಗ್ರರ ಸಂಹಾರ: ಪಾಕ್ ಸೇನೆಯಿಂದ ಭಾರಿ ಪ್ರತ್ಯಾಕ್ರಮಣ
ಕರಾಚಿ: ಪಾಕಿಸ್ತಾನದ ಅತ್ಯಂತ ಅಸ್ಥಿರ ಪ್ರಾಂತ್ಯವಾದ ಬಲೂಚಿಸ್ತಾನದಲ್ಲಿ(Balochistan) ಕಳೆದ ಎರಡು ದಿನಗಳಿಂದ ಯುದ್ಧದಂತಹ ವಾತಾವರಣ ನಿರ್ಮಾಣವಾಗಿದೆ. ಶನಿವಾರ ಉಗ್ರರು ನಡೆಸಿದ ಸರಣಿ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಿ ಭದ್ರತಾ […]










