2026 ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿಜೇತರಾದ ಕೇಶವ ಗೌಡ ಅಮೈ ಅವರಿಗೆ ಪುತ್ತೂರು ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಸನ್ಮಾನ
ಪುತ್ತೂರು: ಪ್ರತಿಷ್ಠಿತ ಬೆಂಗಳೂರು ನಾಡಪ್ರಭು ಪ್ರತಿಷ್ಠಾನದಿಂದ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗಾಗಿ 2026ರ ಕೆಂಪೇಗೌಡ ಪ್ರಶಸ್ತಿ ವಿಜೇತರಾದ ಯಸ್ ಆರ್ ಕೆ ಲೆಡರ್ ಇದರ ಮಾಲಕರಾದ ಕೇಶವ ಗೌಡ […]










