ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿ ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲಿಟ್ಟುಕೊಂಡ ಯೋಧ| ಪ್ರಕರಣ ತಡವಾಗಿ ಬೆಳಕಿಗೆ :ಸೈನಿಕ ಸೇವೆಯಿಂದ ವಜಾ: ಭದ್ರತಾ ವೈಫಲ್ಯ ಆರೋಪ
ನವದೆಹಲಿ, ಮೇ 04: ಪಹಲ್ಲಾಮ್(Pahalgam) ದಾಳಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ಪಾಕಿಸ್ತಾನದ ವಿರುದ್ಧ ಆಕ್ರೋಶ ಒಂದೆಡೆಯಾದರೆ, ಮತ್ತೊಂದೆಡೆ ಆಘಾತಕಾರಿ ಗುಪ್ತಚಾರ ವೈಫಲ್ಯದಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನಿ ಮಹಿಳೆ […]









