ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆಯಾಗಿ ಶ್ರೀಮತಿ ಅನಿತಾ ಆರ್ .ಕೆ

Picture of Savistara

Savistara

Bureau Report

ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷೆಯಾಗಿ ಶ್ರೀಮತಿ ಅನಿತಾ ಆರ್ .ಕೆ ಯವರನ್ನು ನೇಮಕಗೊಳಿಸಿ ಉಡುಪಿ ಜಿಲ್ಲಾ ಬಿಜೆಪಿ ಆದೇಶ ಹೊರಡಿಸಿದೆ. ಮರವಂತೆ ಗ್ರಾಮದ ಬಿಜೆಪಿ ಯ ನಿಷ್ಠಾವಂತ ಕಾರ್ಯಕರ್ತೆ ಯಾಗಿ ಕ್ಷೇತ್ರದ್ಯಾಂತ ಪಕ್ಷ ಸಂಘಟನೆ,ಚಟುವಟಿಕೆ ಯಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದಾರೆ. ಮಹಿಳೆಯರಿಗೆ ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಪಕ್ಷ ಮುಂದಾಗಿದೆ.

[t4b-ticker]
error: Content is protected !!