ಕೇರಳದಲ್ಲಿ ಹೆಚ್ಚುತ್ತಿರುವ ಮೆದುಳು ತಿನ್ನುವ ರೋಗ : 80 ಪ್ರಕರಣ, 21ಸಾವು ದೃಢ ಮಕ್ಕಳಲ್ಲೇ ಹೆಚ್ಚು ಸೋಂಕಿನ ಬಗ್ಗೆ ಜನರಲ್ಲಿ ಆತಂಕ, ನೀರು, ಗಾಳಿಯಲ್ಲು ಹರಡುತ್ತಿರುವ ಶಂಕೆ, ಸಮಗ್ರ ಅಧ್ಯಯನಕ್ಕಿಳಿದ ಆರೋಗ್ಯ ಇಲಾಖೆ
ಕೇರಳದಲ್ಲಿ ಅಮೀಬಾ ಮೆನಿಂಗೋ ಎನ್ಸೆಫಾಲಿಟಿಸ್ (ಅಮೀಬಾ ಮೆದುಳು ಜ್ವರ)ದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಈ ನಡುವೆ, ಅಮೀಬಾ ಜ್ವರದ […]









