ಬಿಹಾರ ರೀತಿಯಲ್ಲಿ ಮತಪಟ್ಟಿ ಪರಿಷ್ಕರಣೆಗೆ ರಾಜ್ಯ ಸಜ್ಜು; ವಾರದೊಳಗೆ ಪೂರ್ವ ಸಿದ್ಧತೆ ಪೂರ್ಣ
ಮತಪಟ್ಟಿಯಿಂದ ಅನರ್ಹರಿಗೆ ಕೊಕ್: ರಾಜ್ಯ ಚು.ಆಯೋಗ ಬೆಂಗಳೂರು: ರಾಜ್ಯದಲ್ಲಿ ಮತದಾರ ಪಟ್ಟಿಗಳ ವಿಶೇಷ ಸಮಗ್ರಪರಿಷ್ಕರಣೆ (ಎಸ್‌ಐಆರ್) ನಡೆಸಲು ಸಿದ್ದತೆಗಳು ನಡೆಯುತ್ತಿದ್ದು, ಸೆ. 23ರೊಳಗೆ ಎಲ್ಲ ತರಬೇತಿ ಪ್ರಕ್ರಿಯೆಗಳು […]










