ಕಾಸರಗೋಡು ವಿಧಾನಸಭಾ ಕ್ಷೇತ್ರದ 5 ಪಂಚಾಯತ್ ಗಳಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರು | ಬದಿಯಡ್ಕ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿಯ ಶ್ರೀ ಡಿ ಶಂಕರ ಆಯ್ಕೆ

Picture of Savistara

Savistara

Bureau Report

ಕಾಸರಗೋಡು ವಿಧಾನಸಭಾ ಕ್ಷೇತ್ರದ 5 ಪಂಚಾಯತ್ ಗಳಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ ಕಳೆದ ಬಾರಿ ಮೂರು ಪಂಚಾಯತ್ ಗಳಲ್ಲಿ ಅಧಿಕಾರ ಸೂತ್ರ ಹಿಡಿದಿತ್ತು.

ಬದಿಯಡ್ಕ ಪಂಚಾಯತ್ ಅಧ್ಯಕ್ಷರಾಗಿ ಶ್ರೀ ಡಿ ಶಂಕರ ಆಯ್ಕೆಯಾಗಿದ್ದು ಮುಸ್ಲಿಂ ಲೀಗ್ ಮುಖಭಂಗ ಅನುಭವಿಸಿದೆ ಉಳಿದಂತೆ ಮಧೂರು ಪಂಚಾಯತ್ ಅಧ್ಯಕ್ಷಯಾಗಿ ಶ್ರೀಮತಿ ಸುಜ್ಞಾನಿ ಶಾನ್ಭೋಗ್, ಬೆಳ್ಳೂರು ಪಂಚಾಯತ್ ಶ್ರೀಮತಿ ಮಾಲಿನಿ,ಕುಂಬ್ದಜೆ ಪಂಚಾಯತ್ ಅಧ್ಯಕ್ಷಯಾಗಿ ಯಶೋಧ ಮತ್ತು ಕಾರಡ್ಕ ಶ್ರೀಮತಿ ಜನನಿ ಅಧ್ಯಕ್ಷಯಾಗಿ ಆಯ್ಕೆಯಾಗಿದ್ದಾರೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!