ದಾಖಲೆಯ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಲಿದ್ದಾರೆ ನಿತೀಶ್ ಕುಮಾರ್! ಸಚಿವ ಸಂಪುಟವೂ ಫೈನಲ್; ಯಾರಿಗೆ ಎಷ್ಟು ಸ್ಥಾನ?
ಪಾಟನಾ: ಬಿಹಾರದಲ್ಲಿ ವಿಧಾನಸಭೆ ಚುನಾಣೆಯ ಬಳಿಕ ಹೊಸ ಸರ್ಕಾರ ರಚನೆಯ ಕುರಿತು ಸುಳಿವುಗಳು ಲಭ್ಯವಾಗಿದ್ದು, ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ […]










