ಅರೆಸೆಸ್ಸ್ ಪ್ರತಿಭಟನೆ, ಪ್ರತಿಕ್ರಿಯೆಗೆ ಅಸ್ತಿತ್ವಕ್ಕೆ ಬಂದಿಲ್ಲ |ಅರೆಸೆಸ್ಸ್ ತನ್ನ ಸ್ವಯಂಸೇವಕರಿಗೆ ಸಲಹೆ ನೀಡುತ್ತದೆ ವಿನಃ ನಿಯಂತ್ರಿಸುವುದಿಲ್ಲ ಅರೆಸೆಸ್ಸ್ ಸರಸಂಘಚಾಲಕ ಮೋಹನ್ ಭಾಗವತ್
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಮಾತನಾಡಿ, ವಿವಿಧ ವಿಷಯಗಳಲ್ಲಿ ಏನು ಮಾಡಬೇಕೆಂದು ಸಂಘವು ತನ್ನ ಸದಸ್ಯರು ಅಥವಾ ಸ್ವಯಂಸೇವಕರಿಗೆ ಸಲಹೆ ನೀಡುತ್ತದೆ, […]









