ಆನ್ ಲೈನ್ ಗೇಮಿಂಗ್ ಮಸೂದೆ ’ ಭಾರತದ ಡಿಜಿಟಲ್ ಪಯಣದಲ್ಲಿ ನಿರ್ಣಾಯಕ ಹೆಜ್ಜೆಗುರುತು | ದೇಶದಲ್ಲಿ ಆನ್‌ಲೈನ್ ಜೂಜಾಟ, ಮನಿ ಗೇಮಿಂಗ್ ನಿಷೇಧವು ಮೋದಿ ಸರ್ಕಾರದ ದಿಟ್ಟ ಕ್ರಮ: ಸಂಸದ ಕ್ಯಾ. ಬ್ರಿಜೇಶ್ ಚೌಟ
ನವದೆಹಲಿ: ದೇಶದಲ್ಲಿ ಯುವಜನತೆಯನ್ನು ಅಡ್ಡದಾರಿಗೆ ಎಳೆಯುತ್ತಿರುವ ಬೆಟ್ಟಿಂಗ್, ಮನಿ ಗೇಮ್ಸ್ ಸೇರಿದಂತೆ ಹಣಕಾಸು ಆಧಾರಿತ ಎಲ್ಲ ಆನ್‌ಲೈನ್ ಮನಿ ಗೇಮಿಂಗ್ಸ್ ನಿಷೇಧಿಸುವುದಕ್ಕೆ ಹೊರ ತಂದಿರುವ ’ಆನ್‌ಲೈನ್ ಗೇಮಿಂಗ್ […]









