ವಿಟ್ಲ ಸಮೀಪದ ಪ್ರತಿಷ್ಟಿತ ಸಹಕಾರಿ ಸಂಘದಲ್ಲಿ ನಿಯಮ ಮೀರಿ ಕೋಟ್ಯಾಂತರ ರೂಪಾಯಿ ಸಾಲ ಆರೋಪ ; ನಿನ್ನೆ ಮುಂದುವರಿದ ತನಿಖೆ – ಶಾಖಾ ಕಛೇರಿಗೂ ವಿಸ್ತರಣೆ
ಪುತ್ತೂರು: ವಿಟ್ಲ ಹೋಬಳಿಯ ಪ್ರತಿಷ್ಠಿತ ಸಹಕಾರಿ ಸಂಘವೊಂದರಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಚಿನ್ನಾಭರಣ ಅಡಮಾನ ಸಾಲ ನೀಡಿದ ಆರೋಪದ ಕುರಿತು ತನಿಖೆ ತೀವ್ರಗೊಂಡಿದೆ. ಕಳೆದ ಎರಡು ದಿನಗಳಿಂದ […]









