ಮೀಸಲಾತಿ ಅಗತ್ಯವಿರುವ ಜನರಿಗೆ ಮಾತ್ರ ಇರಬೇಕು; ಈ ಕುರಿತು ಚರ್ಚೆ ನಡೆಯಲಿ ಎಂದ ಎನ್‌ಸಿಪಿ ನಾಯಕಿ ಸುಪ್ರೀಯಾ ಸುಳೆ
Supriya Sule: ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಕೋಟದಡಿ ಓಬಿಸಿ ಮೀಸಲಾತಿ ಬೇಕೆಂದು ಮುಂಬೈನಲ್ಲಿ ಮರಾಠರು ಆಂದೋಲನ ಚರ್ಚೆಯಲ್ಲಿರುವಾಗಲೇ ಮಹಾರಾಷ್ಟ್ರದ ಎನ್‌ಸಿಪಿ ನಾಯಕಿ ಸುಪ್ರೀಯಾ ಸುಳೆ, ಮೀಸಲಾತಿ ಅಗತ್ಯವಿರುವ ಜನರಿಗೆ […]










