ಡಾ ರೇಣುಕಾಪ್ರಸಾದ್ ಕುಟುಂಬದವರಿಂದ ಕುಕ್ಕೆಗೆ ಬೆಳ್ಳಿರಥ ಸಮರ್ಪಣೆ | ಸ್ವಾಗತಕ್ಕೆ ಭರದ ಸಿದ್ಧತೆ, ಅಲ್ಲಲ್ಲಿ ಪೂರ್ವಭಾವಿ ಸಭೆ
ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯಕ್ಕೆ ಡಾ.ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರು ಬೆಳ್ಳಿರಥ ಸಮರ್ಪಣೆ ಮಾಡಲಿದ್ದು, ರಥವು ಸಾಗಿಬರುವ ರಸ್ತೆಯ ಎಲಿಮಲೆ ಪೇಟೆಯಲ್ಲಿ ಅದ್ದೂರಿ ಸ್ವಾಗತ ಮಾಡುವ […]










