ಅನುಪಮ ಆದರ್ಶದ ನುಡಿಯೊಂದಕ್ಕೆ ದೊರೆತಿದೆ ಇಲ್ಲಿ ಉದಾಹರಣೆ | ವ್ಯಕ್ತಿ ನಿರ್ಮಾಣ ಕಾರ್ಯದಲ್ಲಿ ಅರೆಸೆಸ್ ಗೆ ನೂರು ವರ್ಷ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ 100ನೇ ವಾರ್ಷಿಕೋತ್ಸವವನ್ನು ಆಚರಣೆಗಿಂತ ಆತ್ಮಾವಲೋಕನ ಮತ್ತು ಪುನರ್ ಸಮರ್ಪಣೆಯ ಕ್ಷಣವಾಗಿ ನೋಡುತ್ತದೆ. ನಿಸ್ವಾರ್ಥವಾಗಿ ಈ ಹಾದಿಯಲ್ಲಿ ಸೇರಿಕೊಂಡ ದಾರ್ಶನಿಕ ನಾಯಕರು […]









