ನೇಪಾಳ ಬಳಿಕ ಫ್ರಾನ್ಸ್ನಲ್ಲಿ ಹಿಂಸೆ | ಪ್ರಧಾನಿ ಫ್ರಾಂಕೊಯಿಸ್ ರಾಜೀನಾಮೆ ಬೆನ್ನಲ್ಲೇ ಪ್ಯಾರಿಸ್ನಲ್ಲಿ ಭುಗಿಲೆದ್ದ ಆಕ್ರೋಶ | 200 ಜನರ ಬಂಧನ
ಪ್ಯಾರಿಸ್: ನೇಪಾಳ ಹಿಂಸಾಚಾರದ ಕಾವು ಇನ್ನೂತಣ್ಣಗಾಗದಿರುವ ಮಧ್ಯೆಯೇ ಅತ್ತ ಐರೋಪ್ಯ ಒಕ್ಕೂಟದ ಫ್ರಾನ್ಸ್ನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಆಕ್ರೋಶಿತರ ಕಿಚ್ಚಿಗೆ ರಾಜಧಾನಿ ಪ್ಯಾರಿಸ್, ಬೋರ್ಡೆಕ್ಸ್ ಮಾರ್ಸಿಲ್ಲೆಯಂಥ ಕೆಲವು ನಗರಗಳು […]










