ಜಾತಿ ಗಣತಿ: BJP ಲಿಂಗಾಯತ ನಾಯಕರ ಮಹತ್ವದ ಸಭೆ; ಯಡಿಯೂರಪ್ಪ ನೇತೃತ್ವ, ಯಾರೆಲ್ಲಾ ಭಾಗಿ? ತೀರ್ಮಾನ ಏನು?
ಬೆಂಗಳೂರಿನಲ್ಲಿ ಬಿ.ವೈ.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಗಣತಿಯ ನೆಪದಲ್ಲಿ ಸಮಾಜ ಒಡೆಯುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ವೀರಶೈವ ಲಿಂಗಾಯತ […]










