ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ₹3.50 ಕೋಟಿ ಕಾಣಿಕೆ ಸಂಗ್ರಹ

Picture of Savistara

Savistara

Bureau Report

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಮಠದಲ್ಲಿ ಸಿಬ್ಬಂದಿ ಮಂಗಳವಾರ ಹುಂಡಿ ತೆರೆದು 27 ದಿನಗಳ ಅವಧಿಯಲ್ಲಿ ಸಂಗ್ರವಾದ ಕಾಣಿಕೆ ಎಣಿಕೆ ಮಾಡಿದ್ದು, ₹3.50 ಕೋಟಿ ಕಾಣಿಕೆ ಬಂದಿದೆ.

ಭಕ್ತರಿಂದ ₹3,39,12,143 ನಗದು, ₹11,05,000 ನಾಣ್ಯಗಳು ಸೇರಿ ಒಟ್ಟು ₹3,50,17,143 ನಗದು ಕಾಣಿಕೆ ರೂಪದಲ್ಲಿ ಬಂದಿದೆ. 138 ಗ್ರಾಂ ಚಿನ್ನ ಹಾಗೂ 50 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ನೀಡಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!