ಸುಳ್ಯದ ಪ್ರೆಸ್ ಕ್ಲಬ್ ನ ‘ ಮೀಟ್ ದಿ ಪ್ರೆಸ್ ‘ ಕಾರ್ಯಕ್ರಮದಲ್ಲಿ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ | ಪ್ರಕೃತಿಯ ಜೊತೆ ಒಮ್ಮೆ ಬೆರೆತರೆ ಬಿಟ್ಟು ಬದುಕಲು ಸಾಧ್ಯವಿಲ್ಲ – ನಾಯರ್ ಮನದ ಮಾತು |
ಸುಳ್ಯ: ಪ್ರಕೃತಿಯ ಜೊತೆ ಒಮ್ಮೆ ಬೆರೆತರೆ, ಪ್ರಕೃತಿಯ ಅಗಾಧತೆಯ ಒಳಗೆ ಹೊಕ್ಕರೆ ಮತ್ತೆ ಪರಿಸರವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ತಾನು ಬೆಳೆಸಿದ ಮರ ಗಿಡಗಳನ್ನು ನೋಡಿದಾಗ, ಹಕ್ಕಿಗಳ […]










