ಭಯೋತ್ಪಾದನೆ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ | ಸ್ಪೇನ್,ರಷ್ಯಾ,ಗ್ರೀಸ್ ದೇಶಗಳ ಭೇಟಿ ಪಟ್ಟಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟಗೆ ಅವಕಾಶ
ನವದೆಹಲಿ:ಪಾಕಿಸ್ತಾನದ ಭಯೋತ್ಪಾದನೆ ಪಹಲ್ಗಾಂ ಕೃತ್ಯದ ನಂತರ ಭಾರತ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಕೈಗೊಂಡ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ಕುರಿತು ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಭಾರತದ ಸಂದೇಶವನ್ನು ಸಾರಲು […]










