ಭಯೋತ್ಪಾದನೆ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ | ಸ್ಪೇನ್,ರಷ್ಯಾ,ಗ್ರೀಸ್ ದೇಶಗಳ ಭೇಟಿ ಪಟ್ಟಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟಗೆ ಅವಕಾಶ

Picture of Savistara

Savistara

Bureau Report

ನವದೆಹಲಿ:ಪಾಕಿಸ್ತಾನದ ಭಯೋತ್ಪಾದನೆ ಪಹಲ್ಗಾಂ ಕೃತ್ಯದ ನಂತರ ಭಾರತ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಕೈಗೊಂಡ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ಕುರಿತು ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಭಾರತದ ಸಂದೇಶವನ್ನು ಸಾರಲು ಭಾರತ ಸರ್ಕಾರ ಸರ್ವಪಕ್ಷ ರಾಜತಾಂತ್ರಿಕ ನಿಯೋಗ ರಚಿಸಿದ್ದು 7 ತಂಡಗಳಾಗಿ ಭೇಟಿ ನೀಡಲಿದೆ.

ಈ ವೇಳೆ ದಕ್ಷಿಣಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ರಷ್ಯಾ,ಸ್ಪೇನ್,ಗ್ರೀಸ್, ಸೋಲವೆನಿಯ,ಲ್ಯಾಟಿವ್,ರಷ್ಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ ಈ ನಿಯೋಗದಲ್ಲಿ 8 ಜನ ಸಂಸದರು ಒಳಗೊಂಡಿದ್ದಾರೆ.

[t4b-ticker]
error: Content is protected !!