ಧರ್ಮಸ್ಥಳ ಪ್ರಕರಣ ಬಹಳ ಅಪರೂಪದ ಪ್ರಕರಣವೆಂಬಂತೆ ಎಸ್ಐಟಿಗೆ ‘ಠಾಣೆಯ ಅಧಿಕಾರ’ – ಎಫ್ಐಆರ್ ದಾಖಲು, ಬಂಧಿಸಲು, ನ್ಯಾಯಾಲಯಕ್ಕೆ ಚಾರ್ಜ್ ಸೀಟ್ ಸಲ್ಲಿಸುವ ಅಧಿಕಾರ..!
ಧರ್ಮಸ್ಥಳದಲ್ಲಿ ಹೆಣ ಹೂತ ಆರೋಪಕ್ಕೆ ಸಂಬಂಧಿಸಿದ ತನಿಖೆಗಾಗಿ ರಾಜ್ಯ ಸರಕಾರವು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಪೊಲೀಸ್ ಠಾಣೆಯ ಎಲ್ಲ ಅಧಿಕಾರಗಳನ್ನು ನೀಡಿದೆ. ಇದರಲ್ಲಿ ಎಫ್ಐಆರ್ ದಾಖಲಿಸುವುದು, […]










