ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ | ಸದಸ್ಯರ ಪಟ್ಟಿ ಬಾರಿ ವೈರಲ್ | ಆದರೂ ಅದರಲ್ಲಿ ಒಂದು ಬದಲಾವಣೆ ಇದೆಯಾ?
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಪಟ್ಟಿ ಅಂತಿಮಗೊಂಡು ಸರಕಾರದಿಂದ ಆದೇಶವಾಗಿದ್ದು, ಬಿಡುಗಡೆಯಷ್ಟೇ ಬಾಕಿ ಇದೆ ಎಂದು ತಿಳಿದುಬಂದಿದೆ.ಕೆಲವು ದಿನಗಳ ಹಿಂದೆ ಉಸ್ತುವಾರಿ ಸಚಿವರಿಂದ ಮುಜರಾಯಿ […]










