ಮಂತ್ರಾಲಯದಲ್ಲಿರುವುದೇ ಮೂಲರಾಮ ದೇವರು: ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ
ಹೊಸಪೇಟೆ: ಜಗತ್ತಿನಲ್ಲಿ ಇರುವುದೊಂದೇ ಮೂಲರಾಮಚಂದ್ರದೇವರು. ಅದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.ಐತಿಹಾಸಿಕ ಹಂಪಿ ಶ್ರೀ ರಘುನಂದನ […]










