ವಿರೋಧದ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು ದಸರಾಗೆ ಚಾಲನೆಯಿತ್ತ ಲೇಖಕಿ ಬಾನು ಮುಷ್ಕಾಕ್, ಪುಷ್ಪಾರ್ಚನೆ ಮಾಡಿ ಮಂಗಳಾರತಿ ಸ್ವೀಕರಿಸಿ ಸಡ್ಡು : ಸಾಂಪ್ರದಾಯಿಕ ಶೈಲಿಯಲ್ಲಿ ದಸರಾ ವೇದಿಕೆಗೆ ಬಂದ ಬಾನು ಕುಟುಂಬಸ್ಥರು
ಬಿಜೆಪಿ ನಾಯಕರ ವಿರೋಧ ಬಲಪಂಥೀಯರ ಆಕ್ಷೇಪ ಮಧ್ಯೆಯೂ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಸ್ತಾಕ್ ಅವರು ಮೈಸೂರು ದಸರಾಕ್ಕೆ ಚಾಲನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು […]










