ಮಂಥನ ವೇದಿಕೆಯಿಂದ “ಸಿಂಧೂರ ವಿಜಯ ಭಾರತದತ್ತ ವಿಶ್ವದ ಚಿತ್ತ” ಸಂವಾದ | ಆಪರೇಷನ್ ಸಿಂಧೂರ ಮೂಲಕ ಜಗತ್ತಿಗೆ ಭಾರತದ ಸಾಮರ್ಥ್ಯದ ಪರಿಚಯವಾಗಿದೆ ಕ್ಯಾ ಬ್ರಿಜೇಶ್ ಚೌಟ
ಸುಳ್ಯ: ಆಪರೇಷನ್ ಸಿಂಧೂರ ಭಾರತದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಈ ಮೂಲಕ ಭಾರತದ ಸೇನಾ ಸಾಮರ್ಥ್ಯದ ಪರಿಚಯವಾಗಿದೆಯೆಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಮಂಥನ ವೇದಿಕೆ […]










