ಮಾಡದ ತಪ್ಪಿಗೆ ಪ್ರಾಣಬಿಟ್ಟ ದೀಪಕ್ ಬಗ್ಗೆ ನಿಮಗಿದು ತಿಳಿಯಲೇಬೇಕು! ಯುವತಿಯ ವ್ಯೂಮ್ಸ್ ಹುಚ್ಚಿಗೆ ಅಮಾಯಕ ಬಲಿ
ಕೋಝಿಕೋಡ್: ಇತ್ತೀಚೆಗಷ್ಟೇ, ಸಾಮಾಜಿಕ ಜಾಲತಾಣದಲ್ಲಿಯುವತಿಯೊಬ್ಬಳು ತನಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯಕರವಾಗಿ ಮುಟ್ಟುತ್ತಿದ್ದಾನೆ ಎಂದು ವಿಡಿಯೋ ಮೂಲಕ ಬಿಂಬಿಸಿ, ಸುಳ್ಳು ಸಂದೇಶವನ್ನು ಸಾರಿದಳು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ […]










