ಸೇನಾ ಅಸ್ಪತ್ರೆ ಮೇಲೆ ಇರಾನ್ ದಾಳಿ: ಮುಂದಿನ ಪರಿಣಾಮ ಎದುರಿಸಲು ಸಜ್ಜಾಗಿ: ನೆತನ್ಯಾಹ್
ದಕ್ಷಿಣ ಇಸ್ರೇಲ್‌ನ ಸೇನಾ ಆಸ್ಪತ್ರೆ ಮೇಲೆ ಗುರುವಾರ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ್ದುಇದಕ್ಕೆ ಇರಾರ್‌ನ ಪರಮೋಚ್ಚ ನಾಯಕನನ್ನು ಉತ್ತರದಾಯಿಯನ್ನಾಗಿ ಮಾಡಲಾಗುವುದು […]
