ರಾಜ್ಯದ 14 ದೇವಾಲಯಗಳಿಂದ ಪ್ರಸಾದ ಭಕ್ತರ ಮನೆಗಳಿಗೆ ತಲುಪಿಸುವ – ಇ-ಪ್ರಸಾದ ಸೇವೆಗೆ ಚಾಲನೆ
ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಪ್ರಸಾದವನ್ನು ಮನೆಬಾಗಿಲಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ […]










