ಆಪರೇಷನ್ ಸಿಂಧೂರ್, ಬ್ರಹ್ಮಸ್ ಕ್ಷಿಪಣಿಗಳ ಶಕ್ತಿಯನ್ನು ತೋರಿಸಿದೆ; ಬೇಕಿದ್ರೆ ಪಾಕಿಸ್ತಾನವನ್ನು ಕೇಳಿ; ಯೋಗಿ ಆದಿತ್ಯನಾಥ್|
ಲಕ್ಕೋ: ಭಾನುವಾರ (11) ಲಕ್ಷದಲ್ಲಿ ನಡೆದ ‘ಬ್ರಹ್ಮಸ್ಏರೋಸ್ಪೇಸ್ ಇಂಟಿಗ್ರೇಷನ್ ಅಂಡ್ ಟೆಸ್ಟಿಂಗ್ ಫೆಸಿಲಿಟಿ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬ್ರಹ್ಮಸ್ ಕ್ಷಿಪಣಿಗಳ […]









