“ದೇಶದಲ್ಲಿ ಮುಸ್ಲಿಮರು ಸುರಕ್ಷಿತರು”: ಪ್ರಧಾನಿ ಮೋದಿ ಭೇಟಿಯ ಬಳಿಕ ಇಂಡಿಯನ್ ಗ್ಯಾಂಡ್ ಮುಫಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿಕೆ
ಹೊಸದಿಲ್ಲಿ: ದೇಶದಲ್ಲಿರುವ ಮುಸ್ಲಿಮರು ಯಾವುದೇ ಅಡೆತಡೆ ಅಥವಾ ಅಭದ್ರತೆಯನ್ನು ಎದುರಿಸುತ್ತಿಲ್ಲ ಎಂದು ಇಂಡಿಯನ್ ಗ್ಯಾಂಡ್ ಮುಫಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು […]










