ಪುತ್ತೂರು: ಅವೈಜ್ಞಾನಿಕ ಇಂಟರ್‌ಲಾಕ್ ಕಾಮಗಾರಿ -ಸರಣಿ ಅಪಘಾತ; ಸಾರ್ವಜನಿಕರ ಆಕ್ರೋಶದ ಬಳಿಕ ಎಚ್ಚೆತ್ತ ನಗರಸಭೆ, ದುರಸ್ತಿ ಕಾರ್ಯ ಆರಂಭ
ಪುತ್ತೂರು: ನಗರದ ಜನನಿಬಿಡ ದರ್ಬೆ ಧನ್ವಂತರಿ ಆಸ್ಪತ್ರೆ ಸಮೀಪದ ಮುಖ್ಯರಸ್ತೆಗೆ ಅಳವಡಿಸಲಾದ ಇಂಟರ್‌ಲಾಕ್‌ಗಳು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಿತ್ತು ಹೋಗಿದ್ದು, ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಸಾರ್ವಜನಿಕರ ತೀವ್ರ ಆಕ್ರೋಶದ […]









