ರಾಜ್ಯದ ಕರಾವಳಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ವಿಶೇಷ ಕೊಡುಗೆ; ಸಾಗರಮಾಲಾ ಯೋಜನೆಯಡಿ 491 ಕೋಟಿ ರೂ. ವೆಚ್ಚದ 8 ಯೋಜನೆಗಳ ಅನುಷ್ಠಾನ | ಹವಾಮಾನ ವೈಪರೀತ್ಯ ಎದುರಿಸಲು ಸಜ್ಜಾದ ಕರಾವಳಿ: ಕರ್ನಾಟಕದ ಮೀನುಗಾರರ ಗ್ರಾಮಗಳು ಇನ್ನು ‘ಹವಾಮಾನ ನಿರೋಧಕ ಗ್ರಾಮ’
ನವದೆಹಲಿ, 09 ಫೆಬ್ರವರಿ 2026: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್.ಡಿ.ಎ ಸರ್ಕಾರ ಕರ್ನಾಟಕದ ಕರಾವಳಿ ತೀರದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ, ‘ಸಾಗರಮಾಲಾ’ ಯೋಜನೆಯಡಿ ರಾಜ್ಯದಲ್ಲಿ […]










