ಎಂಪುರಾನ್ ವಿವಾದ: ತೀವ್ರ ಟೀಕೆ ಬಳಿಕ ವಿಷಾದಿಸಿದ ನಟ ಮೋಹನ್ಲಾಲ್, ಕೆಲ ದೃಶ್ಯ ಕೈಬಿಡಲು ಒಪ್ಪಿಗೆ
ರಾಜಕೀಯ ಕಥಾಹಂದರದ ಎಂಪುರಾನ್ ಸಿನಿಮಾವು ತೀವ್ರ ವಿವಾದ ಸೃಷ್ಟಿಸಿದೆ. ಇದಕ್ಕೆ ನಟ ಮೋಹನ್ಲಾಲ್ ವಿಷಾದಿಸಿದ್ದು, ವಿವಾದಿತ ದೃಶ್ಯಗಳನ್ನು ಕೈಬಿಡುವುದಾಗಿ ಹೇಳಿದ್ದಾರೆ. ತಿರುವನಂತಪುರಂ (ಕೇರಳ) : ಇತ್ತೀಚೆಗೆ ಬಿಡುಗಡೆಯಾದ […]









