ಸುಳ್ಯ : ಪ್ರಾಕೃತಿಕ ವಿಕೋಪ ಮುಂಜಾಗೃತಾ ಸಭೆ ಕರೆಂಟ್ ಇಲ್ಲದೆ ಒದ್ದಾಡುತ್ತಿರುವ ಗ್ರಾಮಗಳು | ಮಳೆಗಾಲ ಪೂರ್ವ ಸಿದ್ಧತೆ ಮಾಡದ ಕಾರಣ ಈ ರೀತಿ ಸಮಸ್ಯೆ ಮೆಸ್ಕಾಂ ಅನ್ನು ತರಾಟೆಗೆ ತೆಗೆದುಕೊಂಡ ಶಾಸಕಿ |
ಸುಳ್ಯ: ಮಳೆ ಅರಂಭವಾದ ಬಳಿಕ ಸುಳ್ಯ ತಾಲೂಕಿನ ಗ್ರಾಮಗಳು ಕತ್ತಲಲ್ಲಿದೆ. ತನ್ನ ಗ್ರಾಮದಲ್ಲಿ, ನಮ್ಮ ಮನೆಯಲ್ಲಿ 4 ದಿನಗಳಿಂದ ವಿದ್ಯುತ್ ಇಲ್ಲ. ಮಳೆಗಾಲಕ್ಕೆ ಮುನ್ನ ವಿದ್ಯುತ್ ಲೈನ್‌ಗಳನ್ನು […]










