ಸುಳ್ಯದ ಡಾ. ಆರ್.ಕೆ.ನಾಯರ್ ಅವರಿಗೆ ಆಯುಷ್ ವೈದ್ಯಕೀಯ ಸಂಸ್ಥೆ ನೀಡುವ ಆಯುಷ್ ಪ್ರಶಸ್ತಿಗೆ ಆಯ್ಕೆ
ಗುಜರಾತ್‌ನ ಸ್ಮೃತಿವನದ ರೂವಾರಿ, ಗ್ರೀನ್ ಹೀರೋ ಆಪ್ ಇಂಡಿಯಾ, ಸುಳ್ಯದ ಡಾ. ಆರ್.ಕೆ. ನಾಯರ್‌ರವರಿಗೆ ಗುಜರಾತ್‌ನ ಆಯುಷ್ ವೈದ್ಯಕೀಯ ಸಂಸ್ಥೆಯವರು ನೀಡುವ ಆಯುಷ್ ಗೌರವಕ್ಕೆ ಪಾತ್ರರಾಗಿದ್ದಾರೆ. ಮಿಯಾವಕಿ […]









