ಅಡವಿಟ್ಟ 6.5ಕೆ.ಜಿ ಚಿನ್ನವನ್ನೇ ಎಗರಿಸಿ 3.5ಕೋಟಿ ಸಾಲ ಪಡೆದ ಮ್ಯಾನೇಜರ್ !ಇಬ್ಬರ ಬಂಧನ, ಇನ್ನಿಬ್ಬರಿಗೆ ಶೋಧ | ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ
ನಗರದ ಹೊರವಲಯದ ಶಕ್ತಿನಗರ ವ್ಯವಸಾಯ ಸಂಘವೊಂದಲ್ಲಿ ಗ್ರಾಹಕರು ಅಡವಿಟ್ಟಿದ್ದ 6.5 ಕೆಜಿ ಚಿನ್ನಾಭರಣವನ್ನು ಸೊಸೈಟಿ ಮ್ಯಾನೇಜರ್ ಎಗರಿಸಿ ಬೇರೆ ಸೊಸೈಟಿಯಲ್ಲಿ ಅಡವಿಟ್ಟು 3.5 ಕೋಟಿ ರೂ. ಸಾಲ […]

