ಕುಕ್ಕೆಸುಬ್ರಹ್ಮಣ್ಯ ದಲ್ಲಿ ಏಕಾದಶಿಯಂದು ಆಶ್ಲೇಷ ಪೂಜೆಗೆ ಆನ್ ಲೈನ್ ಟಿಕೆಟ್ |ಪೂಜೆಯಿಲ್ಲದೆ ಭಕ್ತರಲ್ಲಿ ಗೊಂದಲ, ಕಾರ್ಯನಿರ್ವಹಣಾಧಿಕಾರಿ ಗಳ ಮುಂದೆ ಭಕ್ತರ ಆಕ್ರೋಶ
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ದಿನಾಂಕ 06 /07 /25 ಏಕಾದಶಿಯಂದು ಆಶ್ಲೇಷಬಲಿ ಸೇವೆವಿಲ್ಲದಿದ್ದರು ಅದೇ ದಿನಾಂಕದಂದು ಬುಕ್ಕಿಂಗ್ ಆನ್ ಲೈನ್ ಲ್ಲಿ ತಿಂಗಳ ಹಿಂದೆಯೇ ತೆರೆದಿದ್ದರು,ನೂರಕ್ಕು ಅಧಿಕ […]









